ಕುಶಾಲನಗರ, ಅ:01: ಶಿರಂಗಾಲದ ಯುವಕನೋರ್ವ ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ರಂಜಿತ್ (25) ಮೃತ ದುರ್ದೈವಿ. ತಡರಾತ್ರಿ ರಂಜಿತ್ ಚಾಲಿಸುತ್ತಿದ್ದ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ.