ಕುಶಾಲನಗರ, ಅ 21: ಗ್ರಾಪಂ ಸಾಮಾನ್ಯ ಸಭೆ ಸಂದರ್ಭ ಗ್ರಾಪಂ ಸದಸ್ಯ ಅಧ್ಯಕ್ಷನ ಮೇಲೆ ಹಲ್ಲೆಗೆ ಮುಂದಾಗಿ ಕೈಮಾಡಿದ ಪ್ರಸಂಗ ಕೊಡಗಿನ 7ನೇ ಹೊಸಕೋಟೆ ಗ್ರಾಪಂ ನಲ್ಲಿ ನಡೆದಿದೆ. ಕೆರೆ ಜಾಗದಲ್ಲಿ ಸ್ಮಶಾನ ನಿರ್ಮಿಸುವ ವಿಚಾರವಾಗಿ ಉಂಟಾದ ಚರ್ಚೆ ಸಂದರ್ಭ ಸದಸ್ಯ ಮುಸ್ತಫಾ ಎಂಬವರು ಅಧ್ಯಕ್ಷ ರಮೇಶ್ ಮೇಲೆ ಹಲ್ಲೆಗೆ ಮುಂದಾಗಿ ಮೈಮೇಲೆ ಕೈ ಮಾಡಿದ್ದಾರೆ.ಈ ದೃಶ್ಯ ಸಿಸಿ ಕ್ಯಾಮೆರದಲ್ಲಿ ದಾಖಲಾಗಿದೆ. ಅಧ್ಯಕ್ಷನ ದೂರಿನ ಮೇರೆಗೆ ಸದಸ್ಯ ನ ಮೇಲೆ ಪ್ರಕರಣ ದಾಖಲಾಗಿದೆ
Back to top button
error: Content is protected !!