ಟ್ರೆಂಡಿಂಗ್
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಸೇರ್ಪಡೆ

ಕುಶಾಲನಗರ, ಮಾ 25: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಕುಶಾಲನಗರದ ಆನಂದ್ ಕನ್ನಡಿಗ ಹಾಗೂ ಅವರ ಸಹಪಾಠಿಗಳಾದ ಮುರುಳಿ ಜಿ.ಎಂ, ಯೋಗೇಶ್ ಡಿ ಆರ್, ಜಯ ಸ್ವಾಮಿ, ರವಿ ಡಿ ಎನ್, ರಾಕೇಶ್ ಪಿ ಬಿ, ಗೋಪಿ ಕುಕ್ಕೆಶ್ರೀ,
ದಾಸಪ್ಪ ಶೆಟ್ಟಿ, ದಿವಾಕರ, ಗಣೇಶ,ಮಹೇಶ,
ಹರೀಶ, ಪವನ್ ಇನ್ನಿತರು ಸೇರ್ಪಡೆಗೊಂಡರು. ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ದೀಪಕ್, ತಾಲೂಕು ಅಧ್ಯಕ್ಷ ಆಸಿಫ್ ಅವರ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು.



