ಟ್ರೆಂಡಿಂಗ್

ಗುಂಡುರಾವ್ ಬಡಾವಣೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಶಾಸಕರ ಭರವಸೆ

ತಾಲೂಕು ಆಸ್ಪತ್ರೆಗೆ ಬದಲಿ ಜಾಗ ಗುರುತಿಗೆ ಆಸಕ್ತಿ ವಹಿಸಲು ಮನವಿ

ಕುಶಾಲನಗರ, ಮಾ 31: ಗುಂಡುರಾವ್ ಬಡಾವಣೆಯಲ್ಲಿ ಈಗ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಶಾಸಕ ಡಾ.ಮಂತರ್ ಗೌಡ ಅವರು ಇಂಗಿತ ವ್ಯಕ್ತಪಡಿಸಿದರು. ತಾಲೂಕು ಆಸ್ಪತ್ರೆಗೆ ಮಂಜೂರಾದ ಹಣ ವಾಪಾಸಾಗದ ರೀತಿಯಲ್ಲಿ ಶೀಘ್ರದಲ್ಲೇ ಸೂಕ್ತ ಸ್ಥಳ ಗುರುತಿಸುವಂತಾಗಬೇಕಿದೆ. ಸಾರ್ವಜನಿಕರು ಆಸ್ಪತ್ರೆಯನ್ನು ಕಳೆದುಕೊಳ್ಳುವಂತಾಗಬಾರದು. ಗುಂಡುರಾವ್ ಬಡಾವಣೆಯಲ್ಲಿ ಜಾತ್ರಾ ಮಹೋತ್ಸವ, ಕ್ರೀಡಾಕೂಟ‌ ಮತ್ತಿತರ ಚಟುವಟಿಕೆಗಳಿಗೆ ಬಾಧಿತವಾಗದಂತೆ ಕ್ರಮವಹಿಸುವ ಬಗ್ಗೆ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಗುಂಡುರಾವ್ ಕ್ರೀಡಾಂಗಣ ಸಮಿತಿಯ ನಿಯೋಗಕ್ಕೆ‌ ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!