ಕುಶಾಲನಗರ, ಎ 02: ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ದಿನೇಶ್, ಸಹ ಪ್ರಮುಖ್ ಆಗಿ ಧರ್ಮ ಆಯ್ಕೆಯಾದರು.