ಕಾರ್ಯಕ್ರಮ

ಕರ್ಣಾಟಕ‌ ಬ್ಯಾಂಕಿನ 101 ಸ್ಥಾಪಕ ದಿನಾಚರಣೆ

ಕುಶಾಲನಗರ, ಫೆ 18: ಕರ್ಣಾಟಕ ಬ್ಯಾಂಕಿನ 101ನೇ ಸ್ಥಾಪಕ ದಿನಾಚರಣೆಯನ್ನು ಕುಶಾಲನಗರ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ಆಚರಿಸಲಾಯಿತು.

ಬ್ಯಾಂಕಿನ ಕ್ಲಸ್ಟರ್ ಮುಖ್ಯಸ್ಥ ಪಿ.ಜಯಾನಂದ ದೇವಾಡಿಗ ಅವರು ಮಾತನಾಡಿ, 101 ವರ್ಷಗಳ‌ ಕಾಲ ಬ್ಯಾಂಕ್ ಬೆಳದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಈ ಸಂದರ್ಭ ಬ್ಯಾಂಕ್ ನ ಕುಶಾಲನಗರ ಶಾಖಾ ಮುಖ್ಯಸ್ಥ ಸುಧೀರ್ ನಾರಾಯಣ್, ಗ್ರಾಹಕರಾದ ಸತೀಶ್, ಚಿನ್ನಸ್ವಾಮಿ, ಗಿರೀಶ್, ರಾಜೀವ್, ತೊಂಡ್ಪು ಜಂಪಾ ಮತ್ತು ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!