ಸೋಮವಾರಪೇಟೆ, ಜ 16::ಇಲ್ಲಿನ ಹಾನಗಲ್ಲು ನಿವಾಸಿ ಸಾಹಿತಿ ಶ್ರೀಮತಿ ಜಲಾಕಾಲಪ್ಪನವರು ಆದಿಚುಂಚನಗಿರಿ ಬೃಹನ್ ಮಠ ಕೊಡಮಾಡುವ ಚುಂಚಾದ್ರಿ ಭೈರವಿ ಪ್ರಶಸ್ತಿಗೆ ಭಾಜನರಾಗಿದ್ದರು ಜ 17ರಂದು(ನಾಳೆ)ನಡೆಯುವ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.