ಚುನಾವಣೆ

ಕುಶಾಲನಗರ PACS ಚುನಾವಣೆ: ಟಿ.ಆರ್.ಶರವಣಕುಮಾರ್ ತಂಡ‌ ಮುನ್ನಡೆ: 8 ಮಂದಿ ಗೆಲವು

ಕುಶಾಲನಗರ, ಜ 05: ಕುಶಾಲನಗರದ 122ನೇ ಪ್ರಾಥಮಿಕ ‌ಕೃಷಿ‌ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ‌ ಚುನಾವಣೆಗೆ ಭಾನುವಾರ ಮತದಾನ ನಡೆಯಿತು.

ಸಂಜೆ‌ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಟಿ.ಆರ್.ಶರವಣಕುಮಾರ್ ತಂಡದ ಸದಸ್ಯರು ಮುನ್ನಡೆಯಲ್ಲಿದ್ದು ಈಗಾಗಲೆ‌ 8 ಮಂದಿ ಅಭ್ಯರ್ಥಿಗಳಾದ ಕೆ.ಜಿ.ಮನು , ಪಿ.ಬಿ.ಯತೀಶ್ , ಮಹಮ್ಮದ್ ಇಬ್ರಾಹಿಂ (ಟಿಲ್ಲು) ರಾಮಕೃಷ್ಣ , ಕವಿತಾ, ನೇತ್ರಾವತಿ, ವಿ.ಎಸ್.ಆನಂದಕುಮಾರ್, ಪ್ರಸನ್ನ ಗೆಲುವು ಸಾಧಿಸಿದ್ದಾರೆ. ಸಮಬಲ ಸಾಧಿಸಿದ ಹಿನ್ನಲೆಯಲ್ಲಿ ಚೀಟಿ‌ ಮೂಲಕ ನಡೆದ ಆಯ್ಕೆಯಲ್ಲಿ ವಿ.ಎಸ್.ಆನಂದಕುಮಾರ್ ಗೆ ವಿಜಯಮಾಲೆ ಒಲಿದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!