ಕುಶಾಲನಗರ, ಜ 05: ಕುಶಾಲನಗರ ದ 122ನೇ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರ ಮತದಾನ ನಡೆಯಿತು.
ಸಂಜೆ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಟಿ.ಆರ್.ಶರವಣಕುಮಾರ್ ತಂಡದ ಸದಸ್ಯರು ಮುನ್ನಡೆಯಲ್ಲಿದ್ದು ಈಗಾಗಲೆ ಮೂವರು ಅಭ್ಯರ್ಥಿಗಳಾದ ಕೆ.ಜಿ.ಮನು (803), ಪಿ.ಬಿ.ಯತೀಶ್ (1145), ಮಹಮ್ಮದ್ ಇಬ್ರಾಹಿಂ (ಟಿಲ್ಲು)(1027), ರಾಮಕೃಷ್ಣ (1016) ಗೆಲುವು ಸಾಧಿಸಿದ್ದಾರೆ.
ಎಂ.ಎಂ.ಚರಣ್ ನೇತೃತ್ವದ ಪರಿವರ್ತನಾ ತಂಡದಲ್ಲಿ ಚರಣ್, ಮಧುಸೂದನ್ ಸೇರಿದಂತೆ ಶರವಣಕುಮಾರ್ ತಂಡದಲ್ಲಿ ಶರವಣಕುಮಾರ್, ಎಂ.ಎಸ್.ರಾಜೇಶ್, ಮುನ್ನಡೆ ಕಾಯ್ದುಕೊಂಡಿದ್ದಾರೆ.
Back to top button
error: Content is protected !!