ಕುಶಾಲನಗರ, ಡಿ 13: ಕುಶಾಲನಗರದಲ್ಲಿ ಹನುಮ ಜಯಂತಿ ದಶಮಂಟಪ ಶೋಭಾಯಾತ್ರೆ ಆರಂಭಗೊಂಡಿದ್ದು ಕುಶಾಲನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಭಾಯಾತ್ರೆ ವೈಭವ ಮೇಳೈಸಿದೆ.