ಮಳೆ

ಅತಿಯಾದ ಮಳೆ: ಗುಂಡಿ ಬಿದ್ದ ಹಾರಂಗಿ ಮುಖ್ಯ ನಾಲೆ ರಸ್ತೆ

ಕುಶಾಲನಗರ, ಅ. 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಯ ಮಧ್ಯ ಭಾಗದ ರಸ್ತೆಯು ಅತಿಯಾದ ಮಳೆಯಿಂದಾಗಿ 6ನೇ ತೂಬಿನ ಸ್ಧಳದಲ್ಲಿ ರಸ್ತೆಯು ಅತಿಯಾದ ಮಳೆಯಿಂದಾಗಿ ಕುಸಿತಗೊಂಡಿದೆ.
ಸ್ಧಳಕ್ಕೆ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ .ಕೆ. ಪುಟ್ಟಸ್ವಾಮಿ, ಇಂಜಿನಿಯರ್ ಸೌಮ್ಯ ಸೇರಿದಂತೆ ಅಧಿಕಾರಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us