ಕುಶಾಲನಗರ, ಮೇ 17: ತೊರೆನೂರಿನ ಗ್ರಾಮ ಪಂಚಾಯಿತಿಯ ಮುಂಭಾಗ ಸೂಕ್ತ ಚರಂಡಿಯ ವ್ಯವಸ್ಥೆಯಿಲ್ಲದೆ ಟಿ.ಎಲ್.ಪುಟ್ಟಸ್ವಾಮಿ ಎಂಬವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರು ಮಯವಾಗಿದೆ.