ಕುಶಾಲನಗರ, ನ 01: ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಡ್ಲಿಪೇಟೆ ಹೋಬಳಿ ಘಟಕ ಮತ್ತು ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಸಹಯೋಗ ದೊಂದಿಗೆ ಕರ್ನಾಟಕ ಸುವರ್ಣ ಕರ್ನಾಟಕಸಂಭ್ರಮ -50 ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳು 5 ಕನ್ನಡ ಗೀತೆಗಳನ್ನು ಹಾಡಿದರು ಕ. ಸಾ. ಪ. ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ B.P ಶಾಂತಮಲ್ಲಪ್ಪ ಉದ್ಘಾಟನೆ ಮಾಡಿ ಮಾತನಾಡಿದರು ದೈಹಿಕ ಶಿಕ್ಷಕರರಾದ ಶ್ರೀಸುನೀಲ್ ಸ್ವಾಗತಿಸಿದರು ವೇದಿಕೆಯಲ್ಲಿ ಉಪನ್ಯಾಸಕರಾದ ಸೋಮಶೇಖರಪ್ಪ, ಯೊಗೇಂದ್ರ ಮತ್ತು ಮುಖ್ಯ ಶಿಕ್ಷಕರರಾದ ಶ್ರೀಯುತಅಬ್ದುಲ್ ರಬ್, ರಂಗಸ್ವಾಮಿ,ಮಂಜುನಾಥ್, ಕಿರಣಕುಮಾರ್, ಹಾಗೂ ಕ. ಸಾ. ಪ. ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀB.Pಶಾಂತ ಮಲ್ಲಪ್ಪ ಕಾರ್ಯದರ್ಶಿ
D ಶಾಂತಕುಮಾರ್, ಖಜಾಂಚಿ ಡಾ. ಉದಯಕುಮಾರ್, ನಿರ್ದೇಶಕರಾದ ಶ್ರೀಯುತ U.Pನಾಗೇಶ್ ರವರು ಉಪಸ್ಥಿತರಿದ್ದರು ಉಪನ್ಯಾಸಕರಾದ ಅಭಿಲಾಷ್ ರವರು ಎಲ್ಲರಿಗೂ ವಂದಿಸಿದರು.
Back to top button
error: Content is protected !!