ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬೆಳ್ತಂಗಡಿಯ ಗುರುವಾಯುನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಕುಶಾಲನಗರದ ಸತೀಶ್ ಕುಂದರ್ ಹಾಗೂ ಪ್ರೀತಿಕಾ ಆರ್.ದಂಪತಿ ಪುತ್ರಿ ಪ್ರೇಕ್ಷಾ ಕುಂದರ್ 600 ಕ್ಕೆ 587 ಅಂಕಗಳಿಸಿ ಶೆ.98% ಫಲಿತಾಂಶ ಮೂಲಕ ರಾಜ್ಯಕ್ಕೆ 13ನೇ ರಾಂಕ್ ಪಡೆದುಕೊಂಡಿದ್ದಾರೆ.
Back to top button
error: Content is protected !!