ಕುಶಾಲನಗರ, ಏ 09: ಕುಶಾಲನಗರದ ಮಾಜಿ ಸೈನಿಕ ಎಸ್.ಸುಧೀರ್ ಹಾಗೂ ಬಿ.ಕೆ.ಭವ್ಯ ಅವರ ಪುತ್ರಿ ಗುರುವಾನಕೆರೆ ಎಕ್ಷೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಎಸ್ 600 ಕ್ಕೆ 594 ಅಂಕ ಗಳಿಸಿ ರಾಜ್ಯ 6 ನೇ ಸ್ಥಾನ ಗಳಿಸಿದ್ದಾರೆ.