ಕುಶಾಲನಗರ, ಏ 08: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗೊಂದಿಬಸವನಹಳ್ಳಿ ಗ್ರಾಮದ ಸಾನ್ವಿತ್(PCMB) ಗೌಡ ಜಿ.ಎಲ್.ಉನ್ನತ ಶ್ರೇಣಿಯಲ್ಲಿ ಸಾಧನೆಗೈದಿದ್ದಾರೆ.
ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿಜ್ಞಾನ ವಿದ್ಯಾರ್ಥಿಯಾಗಿರುವ ಇವರು 600 ಕ್ಕೆ 586 ಅಂಕಗಳಿಸಿದ್ದಾರೆ. ಸಾನ್ವಿತ್ ಕುಶಾಲನಗರ ಗೊಂದಿಬಸವನಹಳ್ಳಿ ಗ್ರಾಮದ ಜಿ.ಆರ್.ಲೋಕೇಶ್ ಹಾಗೂ ಸೌಮ್ಯ ದಂಪತಿಗಳ ಪುತ್ರ.
Back to top button
error: Content is protected !!