ಶಿಕ್ಷಣ

ದ್ವಿತೀಯ ಪಿಯು ಪರೀಕ್ಷೆ: ಕುಶಾಲನಗರದ ಪ್ರೇಕ್ಷಾ ಕುಂದರ್ ಗೆ 98%: ರಾಜ್ಯಕ್ಕೆ 13ನೇ ರಾಂಕ್

ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬೆಳ್ತಂಗಡಿಯ ಗುರುವಾಯುನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಕುಶಾಲನಗರದ ಸತೀಶ್ ‌ಕುಂದರ್ ಹಾಗೂ ಪ್ರೀತಿಕಾ ಆರ್.ದಂಪತಿ ಪುತ್ರಿ ಪ್ರೇಕ್ಷಾ ಕುಂದರ್ 600 ಕ್ಕೆ 587 ಅಂಕಗಳಿಸಿ ಶೆ.98% ಫಲಿತಾಂಶ ಮೂಲಕ ರಾಜ್ಯಕ್ಕೆ 13ನೇ ರಾಂಕ್ ಪಡೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!