ಕುಶಾಲನಗರ, ಆ 25: ಕುಶಾಲನಗರದಿಂದ ಮೈಸೂರು ಮಾರ್ಗದ ಸಾರಿಗೆ ಬಸ್ ಮೇಲ್ಛಾವಣಿ ಮಳೆ ನೀರು ಸೋರುತ್ತಿರುವ ವಿಡಿಯೋ ವನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ
ಹಂಚಿಕೊಂಡಿದ್ದಾರೆ. ಕೆಎ09f4910 ಸಂಖ್ಯೆಯ ಬಸ್ ಬಲ್ಲಿ ಈ ಅವ್ಯವಸ್ಥೆ ಕಂಡುಬಂದಿದೆ.
Back to top button
error: Content is protected !!