ಅರಣ್ಯ ವನ್ಯಜೀವಿ
-
ಹೇರೂರಿನಲ್ಲಿ ಕಾಡಾನೆಗಳ ದಾಳಿಯಿಂದ ನೆಲಕಚ್ಚಿದ 100 ಕ್ಕೂ ಅಧಿಕ ಅಡಿಕೆ ಗಿಡಗಳು
ಕುಶಾಲನಗರ, ಆ 09: ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ ಹೇರೂರಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಾಡಾನೆಗಳ ಹಾವಳಿಯಿಂದ ವ್ಯಾಪಕವಾಗಿ ಬೆಳೆ ನಾಶ ಉಂಟಾಗುತ್ತಿರುವ…
Read More » -
ತೆರೆದ ಬಾವಿಗೆ ಬಿದ್ದು ಕಾಡಾನೆ ಸಾವು
ಕುಶಾಲನಗರ, ಜೂ 18: ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಸೋಮವಾರ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ…
Read More » -
ಕಾರು ಡಿಕ್ಕಿಯಾಗಿ ಜಿಂಕೆ ಸಾವು
ಕುಶಾಲನಗರ, ಜೂ 14: ಕಾರು ಡಿಕ್ಕಿಯಾಗಿ ಜಿಂಕೆ ಸಾವು. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಘಟನೆ. ರಸ್ತೆ ದಾಟುತ್ತಿದ್ದ ಸಂದರ್ಭ ಮಹೇಂದ್ರ ಎಕ್ಸ್ ಯುವಿ ಗೆ ಡಿಕ್ಕಿ.…
Read More » -
ಹೇರೂರಿನಲ್ಲಿ ಎರಡು ತಿಂಗಳಿಂದ ಒಂಟಿ ಸಲಗ ಉಪಟಳ: ಕಾಡಾನೆ ನಿಯಂತ್ರಣಕ್ಕೆ ಬೆಳೆಗಾರರ ಒತ್ತಾಯ
ಕುಶಾಲನಗರ, ಜೂ 13: ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ…
Read More » -
ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರಾ ಆನೆ ಅಶ್ವತ್ಥಾಮ ಸಾವು
ಕುಶಾಲನಗರ, ಜೂ 11; ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವನ್ನಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು…
Read More » -
ಕೂಡಿಗೆಯಲ್ಲಿ ಹಾರಂಗಿ ನದಿ ದಂಡೆಯಲ್ಲಿ ಗಂಧದಮರ ಹನನ
ಕುಶಾಲನಗರ, ಜೂ 05: ಕೂಡಿಗೆಯಲ್ಲಿ ಹಾರಂಗಿ ನದಿ ದಂಡೆಯಲ್ಲಿ ಗಂಧದ ಮರಗಳನ್ನು ತುಂಡರಿಸಿ ಸಾಗಿಸಿರುವ ಕುರುಹು ಕಂಡುಬಂದಿದೆ. ಬೇರೆಡೆಯಿಂದ ತಂದ ಗಂಧದ ಮರಗಳನ್ನು ನದಿ ದಂಡೆಗೆ ತಂದು…
Read More » -
ಸುಂಟಿಕೊಪ್ಪ 7ನೇ ಹೊಸಕೋಟೆ ಕಾಫಿತೋಟದಲ್ಲಿ ಕಾಡಾನೆ ಸಾವು
ಕುಶಾಲನಗರ, ಮೇ 25:ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟವೊಂದರಲ್ಲಿ 20 ವರ್ಷ ಪ್ರಾಯದ ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ ಆನೆಕಾಡು ಅರಣ್ಯ ಸಮೀಪದಲ್ಲಿರುವ ಕಾಫಿ…
Read More » -
ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆ.
ಸಿದ್ದಾಪುರ, ಮೇ 24: ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ಎಂ ಎಂ ಗಿರೀಶ್ ಎಂಬುವರ ಕಾಫಿ…
Read More » -
ಕಾಡುಕೋಣ ಹತ್ಯೆ, ಸಾಗಾಟ: ಅರಣ್ಯಾಧಿಕಾರಿಗಳ ದಾಳಿ, ಓರ್ವನ ಬಂಧನ
ಕುಶಾಲನಗರ, ಮೇ 20: ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಬೇಟೆ. 549 ಕೆ.ಜಿ ಕಾಡುಕೋಣ ಮಾಂಸ ಸೇರಿ ಓರ್ವನ ಬಂಧನ. ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ.…
Read More » -
7ನೇ ಹೊಸಕೋಟೆಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ
ಕುಶಾಲನಗರ, ಏ 24: 7ನೇ ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ. ಹೆದ್ದಾರಿಯಲ್ಲಿ ಕಾಡಾನೆ ಓಡಾಟ ಕಂಡು ಗಲಿಬಿಲಿಗೊಂಡ ಪ್ರಯಾಣಿಕರು. ಕೆಲಕಾಲ ಆತಂಕ ಸೃಷ್ಠಿಸಿದ್ದ ಕಾಡಾನೆ. ತೊಂಡೂರು ಮೂಲಕ…
Read More »