ಅರಣ್ಯ ವನ್ಯಜೀವಿ

ಭುವಂಗಾಲ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಕುಶಾಲನಗರ, ಆ. 13: ಬಾಣವಾರ ಸಮೀಪದ ಭುವಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಕಾಡಾನೆಗಳು ಭುವಂಗಾಲದ ಕೆ.ಎಸ್. ವಿವೇಕ್ , ದೇವಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ 4 .ವರ್ಷದ 10. ತೆಂಗಿನ ಗಿಡಗಳು ಮತ್ತು ಒಂದು ಎಕರೆಗಳಷ್ಟು ಪ್ರದೇಶದ ಗೆಣಸು ಬೆಳೆಯನ್ನು ತಿಂದು ತುಳಿದು ಅಪಾರ ಪ್ರಮಾಣದಲ್ಲಿನಷ್ಟ ಪಡೆದಿವೆ.
ಸ್ಧಳಕ್ಕೆ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ,ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!