ಸನ್ಮಾನ
-
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆ.ಪ್ರಕಾಶ್ ಅವರಿಗೆ ಪೋಷಕರಿಂದ ಸನ್ಮಾನ
ಕುಶಾಲನಗರ, ಫೆ 14: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕಳೆದ ಹತ್ತು ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ…
Read More » -
ನಿವೃತ್ತಿ ಹೊಂದಿದ ನೀರುಗಂಟಿ, ಆಶಾ ಕಾರ್ಯಕರ್ತೆಗೆ ಗ್ರಾಪಂ ವತಿಯಿಂದ ಬೀಳ್ಕೊಡುಗೆ
ಕುಶಾಲನಗರ, ಫೆ 07: ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮ ಪಂಚಾಯತ್ ನೀರು ಗಂಟಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಸವನಹಳ್ಳಿ ಗ್ರಾಮದ ಬೋಜಪ್ಪ ಹಾಗೂ…
Read More » -
ನಂಜರಾಯಪಟ್ಟಣ: ಗ್ರಾಮೀಣ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಜ 27: ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಎರಡು ದಿನಗಳು ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು…
Read More » -
ರಾಷ್ಟ್ರಮಟ್ಟದ ಹಾಕಿಯಲ್ಲಿ ಬೆಳ್ಳಿ ಪದಕ ವಿಜೇತ ತ್ರಿಶೂಲ್ ಅವರಿಗೆ ಕರವೇ ಯಿಂದ ಸನ್ಮಾನ
ಕುಶಾಲನಗರ, ಜ 10: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ ಕರವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಹಾನಗಲ್ ರೂಪ ಗಣೇಶ ಅವರ ಸುಪುತ್ರ ತ್ರಿಶೂಲ್…
Read More » -
ವೀರಶೈವ ಸಮಾಜದ ಸಭೆ ಸಾಧಕರಿಗೆ ಸನ್ಮಾನ
ಕುಶಾಲನಗರ ಜ 06: : ಇಲ್ಲಿನ ವೀರಶೈವ ಸಮುದಾಯದ ವತಿಯಿಂದ ನಗರದ ಬಲಮುರಿ ದೇವಾಲಯ ಮಾರ್ಗದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕಾಗಿ ಶ್ರಮಿಸಿದ ಸಮಾಜದ ದಾನಿಗಳಾದ ಎಂ.ಕೆ.ಧನರಾಜು,…
Read More » -
ಕರವೇ (ಪ್ರವೀಣ್ ಶೆಟ್ಟಿ ಬಣ) ದಿಂದ ನೂತನ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೇ ಆತ್ಮೀಯ ಸ್ವಾಗತ ಹಾಗೂ ಅಭಿನಂದನೆ
ಕುಶಾಲನಗರ, ಜ 03:ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನೂತನ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೇ ಆತ್ಮೀಯ ಸ್ವಾಗತ ಹಾಗೂ ಅಭಿನಂದನೆ ಕೋರಲಾಯಿತು. ಇದೆ ಸಂದರ್ಭದಲ್ಲಿ…
Read More » -
ವಿವಿಧ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳಿಂದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಅಭಿನಂದನೆ
ಮಡಿಕೇರಿ ಡಿ.26:-ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ…
Read More » -
ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕರಿಗೆ ಸನ್ಮಾನ
ಕುಶಾಲನಗರ, ನ. 29: ತೊರೆನೂರು ಸಹಕಾರ ಸಂಘದ ನಿರ್ದೇಶಕರು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಚುನಾವಣೆಯಲ್ಲಿ ವಿಜೇತರಾದ ಹೆಚ್. ಬಿ. ಚಂದ್ರಪ್ಪರವರಿಗೆ ತೊರೆನೂರು…
Read More » -
ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿಯಾಗಿ ಎಂ. ಎಂ.ದಾವುದ್ ಕಿಂಗ್ಸ್ ವೇ
ಕುಶಾಲನಗರ, ನ 27: ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿ ಸ್ಥಾನಕ್ಕೆ ಎಂ. ಎಂ.ದಾವುದ್ ಕಿಂಗ್ಸ್ ವೇ ರವರಿಗೆ ಸನ್ಮಾನಿಸಿ ಆದೇಶ ನೀಡಲಾಯಿತು.ಕರ್ನಾಟಕ ಯುವ…
Read More » -
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ
ಕುಶಾಲನಗರ, ನ. 4: ಉದ್ಯಮಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಸಹೋದರರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು…
Read More »