ಕುಶಾಲನಗರ. ನ.08: ಮಡಿಕೇರಿ ಕ್ಷೇತ್ರಶಾಸಕರಾದ ಡಾ. ಮಂತರ್ ಗೌಡ ಅವರ 39 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಮತ್ತು ಸುಂಟಿಕೊಪ್ಪ ವಲಯ ಯುವ ಕಾಂಗ್ರೆಸ್ಸ್ ಅಧ್ಯಕ್ಷ ಅನೂಪ್ ಕುಮಾರ್ ಅವರ ನೇತೃತ್ವದಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ನಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು.
ಸಮಾಜ ಸೇವಕ ದಿವಂಗತರಮೇಶ್ ಅವರು ನಡೆಸಿಕೊಂಡುಬರುತಿದ್ದ ವಿಕಾಸ್ ಜನಸೇವಾ ಟ್ರಸ್ಟ್ ವಾಸಿಗಳಿಗೆ 2 ಹೊತ್ತಿನ ಊಟ ಮತ್ತು ಟ್ರಸ್ಟ್ ನ ಖರ್ಚು-ವೆಚ್ಚಗಳಿಗೆ ರೂ 50 ಸಾವಿರ ರೂಪಾಯಿಗಳನ್ನು ವಿತರಣೆ ಮಾಡಲಾಯಿತು.
Back to top button
error: Content is protected !!