ಕುಶಾಲನಗರ, ಆ 20: ಕಾಂಗ್ರೆಸ್ ನ ಆಪರೇಷನ್ ಹಸ್ತಕ್ಕೆ ಶಾಸಕ ಮಂತರ್ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಅವರು,
ನಮ್ಮ ಪಕ್ಷದಿಂದಲೇ 136 ಶಾಸಕರು ಗೆದ್ದಿದ್ದಾರೆ.
ದೇವರಾಜು ಅರಸು ಅವರ ಸಂದರ್ಭದಲ್ಲಿ 160 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು
ಅದು ಬಿಟ್ಟರೆ ಈಗಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೆದ್ದಿರುವುದು.
ನಮ್ಮ ಪಕ್ಷದಲ್ಲೇ ಹಿರಿಯ, ಯುವ ಶಾಸಕರು ಸಾಕಷ್ಟು ಇದ್ದಾರೆ.
ನಮ್ಮ ಸರ್ಕಾರಕ್ಕೆ ಸಾಕಷ್ಟು ಬಲವಿದ್ದು ಯಾರ ಅಗತ್ಯವೂ ಇಲ್ಲ.
ಹೀಗಿರುವಾಗ ಬೇರೆಯವರನ್ನು ಕರೆತರುವ ಅಗತ್ಯ ಇಲ್ಲ ಎಂದ ಶಾಸಕ ಮಂತರ್ ಗೌಡ
ಆ ಮೂಲಕ ಆಪರೇಷನ್ ಹಸ್ತ ಆರೋಪ ತಳ್ಳಿಹಾಕಿದ್ದಾರೆ.
ಆದರೆ ಇದೆಲ್ಲಾ ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು
ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಯವರಿಗೆ ಬಿಟ್ಟಿದ್ದು ಎಂದಿದ್ದಾರೆ.
Back to top button
error: Content is protected !!