ಪ್ರಕಟಣೆ

ಹಾರಂಗಿಯ ಕಾರ್ಯಪಾಲಕ ಅಭಿಯಂತರರಾಗಿ ದೇವೇಗೌಡ

ಮಡಿಕೇರಿ ಕ್ಷೇತ್ರ ಶಾಸಕರ ಅವಧಿಯಲ್ಲಿ ಸೇವೆ ಸಲ್ಲಿಸುವ ಬಗ್ಗೆ ಹರ್ಷ

ಕುಶಾಲನಗರ, ಆ 17:ಹಾರಂಗಿ ಯೋಜನಾ ವೃತ್ತದ ಕಾರ್ಯಪಾಲಕ ಅಭಿಯಂತರರಾಗಿ ದೇವೇಗೌಡ ಅಧಿಕಾರ ವಹಿಸಿಕೊಂಡಿದ್ದಾರೆ.

ಬೂಕನಕೆರೆ, ಮಂಡ್ಯದಲ್ಲಿ‌ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಇದೀಗ ಪದೋನ್ನತಿಗೊಂಡು‌ ಹಾರಂಗಿಯ ಕಾರ್ಯಪಾಲಕ ಅಭಿಯಂತರ ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇರುವ 8 ತಿಂಗಳ ಸೇವಾ ಅವಧಿಯಲ್ಲಿ ನಿಧಾನಗತಿಯ‌ ಕಾಮಗಾರಿಗಳಿಗೆ ವೇಗ ನೀಡಿ ಪೂರ್ಣಗೊಳಿಸಲು ಉತ್ಸುಕನಾಗಿದ್ದೇನೆ. ಮಡಿಕೇರಿಯ ಯುವ ಉತ್ಸಾಹಿ ಶಾಸಕರ ಅವಧಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಹರ್ಷ ತಂದಿದೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!