ಧಾರ್ಮಿಕ

ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಪಂಜಿನ‌ ಮೆರವಣಿಗೆ

ಕುಶಾಲನಗರ, ಆ 14: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಪಂಜಿನ‌ ಮೆರವಣಿಗೆ ನಡೆಯಿತು.
ಕುಶಾಲನಗರದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಹೊರಟು ರಥಬೀದಿ, ಹಳೆಯ ಮಾರುಕಟ್ಟೆ ರಸ್ತೆ ನಂತರ ಟೌನ್ ಕಾಲೋನಿ ರಸ್ತೆಯಿಂದಾಗಿ ಐ ಬಿ ರಸ್ತೆ ಮೂಲಕ ರೈತ ಸಹಕಾರ ಭವನದಲ್ಲಿ ಸಮಾಪ್ತಿಗೊಂಡಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!