ಕುಶಾಲನಗರ, ಆ 14: ಕೂಡುಮಂಗಳೂರು ಗ್ರಾ.ಪಂ.ವತಿಯಿಂದ ‘Meri Maati Mera Desh’ ಅಭಿಯಾನದ ಅಂಗವಾಗಿ ಗ್ರಾ.ಪಂ ಅಧ್ಯಕ್ಷರಾದಂತ ಭಾಸ್ಕರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಕೂಡಿಗೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ‘ಅಮೃತ ಕಳಶ’ದಲ್ಲಿ ಗ್ರಾ.ಪಂ.ನ ಪವಿತ್ರ ಮಣ್ಣನ್ನು ಸಂಗ್ರಹಿಸಿದರು.
ಜೊತೆಗೆ ‘ವಸುಧ ವಂದನ’ ಭಾಗವಾಗಿ ಗಿಡ ನೆಟ್ಟು ಸಂಭ್ರಮಿಸಿದರು. ಈ ಸಂದರ್ಭ ಮುರಾರ್ಜಿ ಶಾಲೆಯ ಪ್ರಿನ್ಸಿಪಾಲರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ರವರು ಅವಿನಾಶ್ ಮುಂತಾದವರು ಹಾಜರಿದ್ದರು
Back to top button
error: Content is protected !!