ಕುಶಾಲನಗರ, ಜು 24: ಕುಶಾಲನಗರದ ಸಾಯಿ ಬಡಾವಣೆ ಜಲಾವೃತಗೊಳ್ಳುತ್ತಿದ್ದು ಆತಂಕದಿಂದ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ. ಮನೆ ಸಾಮಗ್ರಿಗಳನ್ನು ಶಿಫ್ಟ್ ಮಾಡುವ ಮೂಲಕ ಪ್ರವಾಹದಿಂದ ಉಂಟಾಗಲಿರುವ ಅನಾಹುತ ಎದುರಿಸಲು ಸಜ್ಜಾಗುತ್ತಿದ್ದಾರೆ.
ಮತ್ತೆ ಕೆಲವರು ಕಾದು ನೋಡುವ ಪ್ರಯತ್ನಕ್ಕೆ ಮುಂದಾಗಿ ಮನೆಯ ಮಹಡಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.
ಶಾಸಕ ಮಂಥರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳು ಹಾಗೂ ಅಧಿಕಾರಿ ವರ್ಗದವರೊಂದಿಗೆ ಚರ್ಚಿಸಿದರು
Back to top button
error: Content is protected !!