ಕುಶಾಲನಗರ, ಜು 24:ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ನದಿ ನೀರು. ನಿಧಾನವಾಗಿ ಬಡಾವಣೆಗೆ ಪ್ರವೇಶಿಸುತ್ತಿರುವ ಕಾವೇರಿ. ಸಾಯಿ ದೇವಾಲಯ ಆವರಣ ಸುತ್ತಲು ವ್ಯಾಪಿಸುತ್ತಿರುವ ನೀರು