ಕುಶಾಲನಗರ, ಜೂ 03: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಮಳೆಗೆ ಶಿರಾಜಹಳ್ಳದ ಎಂ. ಹೆಚ್. ಮಹಮ್ಮದ್ ಎಂಬವರ ಮನೆಯ ಮೇಲೆ ಸುರಿದ ಸಿಲ್ವರ್ ಮರ ಬಿದ್ದು ಮನೆಯ ಶೀಟ್ ಹಾಗೂ ಗೋಡೆಗೆ ಹಾನಿಯಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ, ಕಾರ್ಯದರ್ಶಿ ಶೇಷಗಿರಿ, ಸಿಬ್ಬಂದಿ ರಂಜಿತ್, ಗ್ರಾಮಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲಿಸಿದರು.
Back to top button
error: Content is protected !!