ಕುಶಾಲನಗರ, ಜೂ 02: ಕುಶಾಲನಗರದ ನೇತಾಜಿ ಬಡಾವಣೆಯ ಎನ್.ಪಿ.ಸೋಮಶೇಖರ್ ಅವರ ಪತ್ನಿ ಕೆ.ಪುಷ್ಪಾವತಿ (59) ಅವರು ಅನಾರೋಗ್ಯ ಹಿನ್ನಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆ ಶನಿವಾರ ಕುಶಾಲನಗರದಲ್ಲಿ ನಡೆಯಲಿದೆ.