ಕುಶಾಲನಗರ, ನ 03: ಮನೆಗಳಲ್ಲಿ ಉತ್ಪತಿಯಾಗುವ ಹಾಗೂ ಸಂಗ್ರಹವಾಗುವ ಕಸಗಳನ್ನು ಹಸಿ ಕಸ ಒಣ ಕಸ ಎಂದು ಬೇರ್ಪಡಿಸಿ ಅದನ್ನು ವೈಜ್ಞಾನಿಕವಾಗಿ ಸಾಗಾಟ ಮಾಡಿ ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವ ಯೇಜನೆಯನ್ನು ಪಟ್ಟಣ ಪಂಚಾಯತಿ ಹಾಗೂ ಅಳಿಲು ಸೇವಾ ಟ್ರಸ್ಟ್(ರಿ)ಮಾಡುತಿದ್ದು 7ನೇ ವಾರ್ಡ್ ನಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸುರೇಶ್ ರವರ ಸಮ್ಮುಖದಲ್ಲಿ ಪಂಚಾಯತಿಯ ಆರೋಗ್ಯ ಅಧಿಕಾರಿಗಳಾದ ಉದಯ ಕುಮಾರ್ ಹಾಗೂ ಪೌರಕಾರ್ಮಿಕರು, ಅಳಿಲು ಸೇವಾ ಟ್ರಸ್ಟ್ ನ ನಿರ್ಧೇಶಕರಾದ ಕೆ.ಜಿ.ಮನು, ಪ್ರಶಾಂತ್,ಸ್ಥಳೀಯ ನಿವಾಸಿ ಲಕ್ಷ್ಮಣ ರವರುಗಳು ಮಾರುತಿ ಬಡಾವಣೆ,ವೆಂಕಟೇಶ್ವರ ಬಡಾವಣೆ,ಓಂಕಾರ್ ಬಡಾವಣೆಯ ಮನೆ ಮನೆಗೆ ತೆರಳಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಪಂಚಾಯತಿಯಿಂದ ಆಗಮಿಸುವ ವಾಹನಕ್ಕೆ ನೀಡುವಂತೆ ತಿಳಿಸಿ ಕಸದಿಂದಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕರ ಪತ್ರ ಹಂಚಿಕೆ ಮಾಡಿದರು
Back to top button
error: Content is protected !!