ಕುಶಾಲನಗರ, ಅ 26: ಕೂಡಿಗೆಯ ಕೃಷಿ ಕೇಂದ್ರದ ಆವರಣದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಸುಗಳಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೇಂದ್ರದ ನಿರ್ದೇಶಕರಾದ ಡಾ. ಶಶಿಧರ್, ಕೋಳಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ್, ಹಂದಿ ತಳಿ ಕೇಂದ್ರದ ಡಾ. ಶೈಲಜಾ, ಕೇಂದ್ರದ ಪಶುವೈದ್ಯ ಪರಿವೀಕ್ಷರಾದ ನಂದಕುಮಾರ್, ಕಛೇರಿ ಪ್ರಥಮ ದರ್ಜೆಯ ನೌಕರರಾದ ಭಾನುಮತಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!