ಸಭೆ

ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಸಂಘಟನಾ ಸಭೆ

ಕುಶಾಲನಗರ, ಅ 02:ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಆಡಳಿತ ಮಂಡಳಿ‌ ಮತ್ತು ಸೋಮವಾರಪೇಟೆ ಚೌಡ್ಲು ಹಾನಗಲ್ ಪಂಚಾಯಿತಿಯ ಯುವ ವೇದಿಕೆಯ ಸಭೆ ಸೋಮವಾರಪೇಟೆ ಒಕ್ಕಲಿಗರ ಕಲ್ಯಾಣ ಮಂಟಪ್ಪದಲ್ಲಿ ನಡೆಯಿತು. ಈ ಸಭೆಯಲ್ಲಿ ಯುವ ವೇದಿಕೆಯ ಸದಸ್ಯರುಗಳು ಸಂಘಟನೆಗೋಸ್ಕರ ಸಂಘಟನಾತ್ಮಕ್ಕ ಸಭೆ ಮತ್ತು ಯುವ ವೇದಿಕೆಯ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದರು. ಈ ಸಂದರ್ಭ ಸಭೆಯಲ್ಲಿ ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ತಾಲೂಕು ಅಧ್ಯಕ್ಷ ದಿಲೀಪ್, ಮೇಘನ್, ಕಿರಣ್ ಎಂ.ಹೆಚ್, ಮಹೇಶ್ ತಿಮ್ಮಯ್ಯ, ಮಿಥುನ್ ಹಾನಗಲ್, ದರ್ಶನ್ ಜೋಯಪ್ಪ, ಭಾನುಪ್ರಕಾಶ್, ಕವನ್, ರಂಜಿತ್, ದರ್ಶನ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!