ಕುಶಾಲನಗರ, ಆ 06:ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮೀನುಕೊಲ್ಲಿ ಹಾಡಿ ನಿವಾಸಿ ತಮ್ಮು ರವರ ಮನೆಯ ಮೇಲೆ ಹಿಂದಿನ ದಿನಗಳಲ್ಲಿ ಬಾರಿ ಗಾಳಿಮಳೆ ಯಿಂದ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ. ಸದರಿ ರವರಿಗೆ ಗ್ರಾಮ ಪಂಚಾಯತಿ ರೂ.5000/- ಗಳ ಸಹಾಯಧನ ನೀಡಲಾಯಿತು. ಸದರಿ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶ ಸಿ ಎಲ್ ವಿಶ್ವರವರು ಮತ್ತು ಸದಸ್ಯರು ಜಾಜಿ ಗ್ರಾ.ಪಂ ಕಾರ್ಯದರ್ಶಿಗಳು ಹಾಜರಿದ್ದರು
Back to top button
error: Content is protected !!