ಕುಶಾಲನಗರ, ಮಾ 16: ಗುಡ್ಡೆಹೊಸೂರು ಸಮೀಪದ, ಚಿಕ್ಕಬೆಟ್ಟಗೇರಿ ವ್ಯಾಪ್ತಿಯ, ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.