ಸಾಮಾಜಿಕ

ಸೈನಿಕ ಶಾಲೆಗೆ ರೂ 10 ಲಕ್ಷ ವೆಚ್ಚದ ಹೈ ಮಾಸ್ಟ್ ದೀಪಗಳ ಕೊಡುಗೆ

ಕುಶಾಲನಗರ, ಫೆ 16: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಗೆ ಉಚಿತವಾಗಿ 10 ಲಕ್ಷ ವೆಚ್ಚದ ಹೈ ಮಾಸ್ಟ್ ಲೈಟ್ಸ್ ಗಳನ್ನು ಕೆನರಾ ಬ್ಯಾಂಕ್ ನ ಸಿ.ಎಸ್. ಆರ್. ಸ್ಕೀಮ್ ನ ವತಿಯಿಂದ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಬಿ. ಸುಧಾಕರ್ ಕೊಟಾರಿಯನ್, ವಿಭಾಗಿಯ ಮ್ಯಾನೇಜರ್ ರಾಜೇಶ್ ಕುಮಾರ್, ಎಸ್ . ಪಾರ್ಥಬಿನ್, ಕೂಡಿಗೆ ಕೆನರಾ ಮ್ಯಾನೇಜರ್ ಎಂ. ನಿತಿನ್, ಸೈನಿಕ ಶಾಲೆಯ ಉಪ ಪ್ರಾಂಶುಪಾಲ ಮಹಮ್ಮದ್ ಸಾಜಿ, ಆಡಳಿತಾಧಿಕಾರಿ ಡಿ. ಪ್ರಕಾಶ್ ರಾವ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!