ಕುಶಾಲನಗರ, ಜ 05: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ವಿರುದ್ದ ಸ್ಪರ್ಧಿಸಿದ್ದ ಪರಿವರ್ತನಾ ತಂಡದ ಎಂ.ಎಂ.ಚರಣ್, ಹೆಚ್.ಎಂ.ಮಧುಸೂದನ್ ಗೆಲುವು ಸಾಧಿಸಿದರು.