ಸೋಮವಾರಪೇಟೆ, ಡಿ 18:ಜಿಲ್ಲೆಯಲ್ಲಿ ಶುಕ್ರವಾರ ನಡೆಯಲಿರುವ ರೈತರ ಪ್ರತಿಭಟನೆಗೆ ಎಲ್ಲಾ ಸಂಘಟನೆ,ವಿವಿಧ ಪಕ್ಷಗಳ ಬೆಂಬಲ,ಶಾಂತ ರೀತಿಯಲ್ಲಿ ವರ್ತಿಸಲು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮನವಿ.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ. ಜಿಲ್ಲೆಯಲ್ಲಿ ಮೊದಲಬಾರಿಗೆ ರೈತರ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ,ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 4 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ, ರೈತರು ಶಾಂತ ರೀತಿಯಲ್ಲಿ ವರ್ತಿಸಿ,ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದಾಗಿ ಸುರೇಶ್ ಮನವಿ.
ಸಂಕಷ್ಟದಲ್ಲಿರುವ ರೈತರ ಭಾವನೆಗಳಿಗೆ ಸ್ಪಡಿಸುತ್ತಿರುವ ಜಿಲ್ಲೆಯ ಜನತೆ.
Back to top button
error: Content is protected !!