ಕುಶಾಲನಗರ, ನ 30: ಮಾಲಂಬಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡುಕೋಣಗಳು ಹಾವಳಿ ಮೀತಿಮೀರಿದೆ. ಒಂದೆಡೆ ಕಾಡಾನೆಗಳು ಇದರೊಂದಿಗೆ ಕಾಡು ಕೋಣಗಳು ಕೂಡ ಕಾಣಿಸಿಕೊಳ್ಳುತ್ತಿದ್ದು ತೋಟ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.
ನಾಪಂಡ ಮುತ್ತಪ್ಪ ಅವರ ಕಾಫಿ ತೋಟದಲ್ಲಿ ಬೃಹತ್ ಕಾಡುಕೋಣ ಅಡ್ಡಾಡುತ್ತಿರುವುದು ಕಂಡುಬಂದಿದೆ.