ಕುಶಾಲನಗರ, ಜು 17: ಚಲಿಸುತ್ತಿದೆ ವೇಳೆ ಚಕ್ರ ತುಂಡಾದ ಪರಿಣಾಮ ಆಟೋ ಪಲ್ಟಿಯಾದ ಘಟನೆ ಕೊಪ್ಪ-ಆವರ್ತಿ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಆಟೋ ಡಿಸ್ಕ್ ತುಂಡಾದ ಕಾರಣ ಆಟೋ ಹಿಂಬದಿ ಚತ್ರ ಕಳಚಿ ಬಿದ್ದು ಆಟೋ ಪಲ್ಟಿತಾಗಿದೆ. ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
-(ಕೆಜಿ.ವಾಸು)
Back to top button
error: Content is protected !!