ಕುಶಾಲನಗರ ಮೇ 15: ಹಾರಂಗಿ ಗ್ರಾಮದ ಮಣಿ ಎಂಬವರ ಪುತ್ರ ಮುತ್ತು ಎಂಬವರು ಮೇ 13 ರಿಂದ ನಾಪತ್ತೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ತೆರಳಿದ ಮುತ್ತು ಇದುವರೆಗೆ ಮನೆಗೆ ಮರಳಿಲ್ಲ. ಈತ ಮೂರ್ನಾಡಿನ ಯುವತಿಯೊಂದಿಗೆ ತೆರಳಿರುವ ಬಗ್ಗೆ ದೂರುದಾರರು ಸಂಶಯ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!