ಪ್ರಕಟಣೆ
ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ: ಆತಂಕದಲ್ಲಿ ಬುಕ್ಕಿಂಗ್ ಮಾಡದಂತೆ ಎಂ.ಕೆ.ದಿನೇಶ್ ಮನವಿ
ಬಿಪಿಸಿಎಲ್ ಅಧಿಕಾರಿಗಳಿಂದ ಬೈಲಕೊಪ್ಪ ಸಿದ್ದಾರ್ಥ ಗ್ಯಾಸ್ ಗೋದಾಮು ಪರಿಶೀಲನೆ


ಕುಶಾಲನಗರ, ಏ 09: ಗೃಹಬಳಕೆ ಸಿಲಿಂಡರ್ ವಿತರಣೆ ಸಮರ್ಪಕವಾಗಿದ್ದು ಗ್ರಾಹಕರು ಆತಂಕ ಪಡೆದಂತೆ ಬೈಲುಕೊಪ್ಪ ಸಿದ್ದಾರ್ಥ ಗ್ಯಾಸ್ ಏಜೆನ್ಸಿಯ ವಿತರಕರಾದ ಎಂ.ಕೆ.ದಿನೇಶ್ ಮನವಿ ಮಾಡಿದ್ದಾರೆ.
