ಕುಶಾಲನಗರ, ಏ 21: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಪರ ಬಿರುಸಿನ ಮತಯಾಚನೆ ನಡೆಯಿತು.
ಗುಡ್ಡೆ ಹೊಸೂರು, ವಾಲ್ನೂರು ತ್ಯಾಗತ್ತೂರು, ಅಭ್ಯತ್ ಮಂಗಲ ಗ್ರಾಮಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಬ್ಲಾಕ್ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಗಯಾಜ್ ಅವರ ನೇತೃತ್ವದಲ್ಲಿ ಮತಯಾಚನೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಕೆಲವು ಸಮಸ್ಯೆಯನ್ನು ಹೇಳಿಕೊಂಡ ಬೆನ್ನಲೆ ಶಾಸಕರ ಗಮನಕ್ಕೆ ತಂದ ವಿ.ಪಿ.ಶಶಿಧರ್ ಅವರು, ತಕ್ಷಣವೇ ಬಗೆಹರಿಸಿದರು.
Back to top button
error: Content is protected !!