ಕುಶಾಲನಗರ, ಏ 22: ಕುಡಿದ ಅಮಲಿನಲ್ಲಿ ಹೋಟೆಲ್ ಸಿಬ್ಬಂದಿ ಹತ್ಯೆ.
ಕುಶಾಲನಗರದ ಹೃದಯ ಭಾಗದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಘಟನೆ.
ಹೋಟೆಲ್ ಬಾರ್ ಟೆಂಡರ್ ಗೆ ಬೀರು ಗ್ಲಾಸ್ ಹಿರಿದು ಹತ್ಯೆ.
ಹೋಟೆಲ್ ಬಾರ್ ಟೆಂಡರ್ ಸಂತೋಷ್ (40) ಮೃತ ದುರ್ದೈವಿ.
ಜನತಾ ಕಾಲನಿ ನಿವಾಸಿ ಹರ್ಷ ಎಂಬಾತನಿಂದ ಕೃತ್ಯ.
ಮಾತಿಗೆ ಮಾತು ಬೆಳೆದು ವಿಕೋಪ ಕ್ಕೆ ತಿರುಗಿ ಸಂಭವಿಸಿದ ಘಟನೆ.
ಭಾನುವಾರ ರಾತ್ರಿ ಬಾರ್ ರೆಸ್ಟೋರೆಂಟ್ ಮುಚ್ಚವ ವೇಳೆ ಘಟನೆ.
ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿತಕ್ಕೊಳಗಾಗಿ ಮೃತಪಟ್ಟ ಸಂತೋಷ್.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.
Back to top button
error: Content is protected !!