ಕ್ರೀಡೆ

ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಅನಿಷಾ ಎಚ್ ದೇವಾಡಿಗ ಆಯ್ಕೆ

ಕುಶಾಲನಗರ ನ 28: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಚೆಸ್‌ ಸ್ಪರ್ಧೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನೆಡದು, ಇದರಲ್ಲಿ ಕೊಡಗು ಜಿಲ್ಲೆಯಿಂದ ಪ್ರತಿನಿಧಿಸಿದ ಕುಶಾಲನಗರ ಸಮೀಪದ ಬಳ್ಳೂರು ಗುಡ್ಡೆಹೊಸೂರು ಉದ್ಗಮ್ ವಿದ್ಯಾಸಂಸ್ಥೆ ಯ 6 ನೇ ತರಗತಿಯ ವಿದ್ಯಾರ್ಥಿನಿ ಅನಿಷಾ ಎಚ್ ದೇವಾಡಿಗ ನವರು ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದ ಸ್ಪರ್ಧೆಗೆ ಅಯ್ಕೆ ಯಾಗಿರುತ್ತಾರೆ.
ಇವರು ಕುಶಾಲನಗರದ ಚೈತ್ರಾ, ಹರೀಶ್ ದೇವಾಡಿಗ ನವರ ಪುತ್ರಿಯಾಗಿರುತ್ತಾಳೆ. ಶಾಲೆಯ ಕ್ರೀಡಾ ಶಿಕ್ಷಕ ಕೆ ಕೆ ಚೇತನ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!