ಕುಶಾಲನಗರ, ಫೆ 12: ಕುಶಾಲನಗರ 220/66/11 ಕೆವಿ, ಸುಂಟಿಕೊಪ್ಪ 66/11 ಕೆವಿ, 66/11 ಕೆವಿ ಆಲೂರು ಸಿದ್ದಾಪುರ ಹಾಗೂ 33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫೆಬ್ರವರಿ, 13 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಉಪ-ವಿಭಾಗ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಕುಶಾಲನಗರ: ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟಿçಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಹಾಗೂ ಸುತ್ತಮುತ್ತಲ ಪ್ರದೇಶ.
ಸುಂಟಿಕೊಪ್ಪ: ಕಾನ್ಬೈಲು ಅಂದಗಾವೆ, ನಾಕೂರು, ಹಾದ್ರೆ ಹೆರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ,ಪನ್ನ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಅಭ್ಯತ್ಮಂಗಲ, ನಾಕೂರು, ಶಿರಂಗಾಲ, ಕೂಡಿಗೆ ಹಾಗೂ ಸುತ್ತಮುತ್ತಲ ಪ್ರದೇಶ.
ಅಲೂರು ಸಿದ್ದಾಪುರ: ಬಾಣವಾರ, ಗೋಣಿಮರೂರು,ಆಲೂರು ದೊಡ್ಡಳ್ಳಿ,ಮಾಲಂಬಿ, ಹೊಸಗುತ್ತಿ, ರಾಟಿಕಣ, ಹೊನ್ನೆಕೊಪ್ಪಲು, ಒಡುಬನಹಳ್ಳಿ, ಸೀಗೆಮರೂರು, ಕೈಸರದಳ್ಳಿ, ಸಿದ್ದಲಿಂಗಪುರ ಹಾಗೂ ಸುತ್ತಮುತ್ತಲ ಪ್ರದೇಶ.
ಸೋಮವಾರಪೇಟೆ: ಕಾರೆಕೊಪ್ಪೆ, ಬೇಳೂರು, ಬಸವನಹಳ್ಳಿ, ಬಜೆಗುಂಡಿ, ನಗರೂರು,ಕಾಜೂರು, ಯಡವಾರೆ, ಹೊಸತೋಟ, ಗರಗಂದೂರು, ಬಿ.ಎಂ.ಡಿ ಬ್ಲಾಕ್, ವಲ್ಲಭಬಾಯಿ ರಸ್ತೆ, ಗಾಂಧಿ ಸರ್ಕಲ್, ಸಿ.ಕೆ ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆ, ಆಲೆಕಡ್ಡಿರಸ್ತೆ, ಹಾನಗಲ್ಲು, ಚೌಡ್ಲು,ಕಾನ್ವೆಂಟ್ ಬಾಣೆ, ಕಕ್ಕೆಹೊಳೆ, ಕರ್ಕಳ್ಳಿ, ಬಸವೇಶ್ವರ ರಸ್ತೆ, ತಣ್ಣೀರುಹಳ್ಳ, ಅಬ್ಬೂರುಕಟ್ಟೆ, ಯಲಕನೂರು, ನೆರುಗಳಲೆ,ಹಳೆಮದ್ಲಾಪುರ,ಹೊಸಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶ.
ಶಾಂತಳ್ಳಿ ಶಾಖೆ: ಗ್ರೀನ್ಲ್ಯಾಂಡ್, ಅಯ್ಯಪ್ಪ ಕಾಲೋನಿ, ಕಾಗಡಿಕಟ್ಟೆ, ದೊಡ್ಡಹಣಕೋಡು, ಗೆಜ್ಜೆಹಣಕೋಡು, ಕೂಜಿಗೇರಿ, ಸುಳಿಮಳೆ, ಹಾರಳ್ಳಿ, ಜೇನಿಗರಕೊಪ್ಪ, ವಳಗುಂದ, ಹೊನ್ನವಳ್ಳಿ, ಯಡೂರು, ಹೊಸಬೀಡು, ಕಲ್ಕಂದೂರು, ದೊಡ್ಡತೋಳೂರು, ಹರಪಳ್ಳಿ, ಕಿರಗಂದೂರು, ತಾಕೇರಿ, ಶಾಂತಳ್ಳಿ, ತಲ್ತಾರೆಶೆಟ್ಟಳ್ಳಿ, ಕಾಕನಕೊನಗರಹಳ್ಳಿ, ಬೆಟ್ಟದಳ್ಳಿ, ಕೊತ್ನಳ್ಳಿ, ಕುಂಬಾರಗಡಿಗೆ, ಕುಮಾರಳ್ಳಿ, ಬಾಟಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
Back to top button
error: Content is protected !!