ಕುಶಾಲನಗರ, ಡಿ 08: ಕುಶಾಲನಗರದ ಜಿಎಂಪಿ ಮೈದಾನದಲ್ಲಿ ಆಯೋಜಿಸಿದ್ದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಹಿನ್ನಲೆಯಲ್ಲಿ ಮೈದಾನ ಹದಗೆಡಿಸಿರುವ ಆಯೋಜಕರ ನಡೆಗೆ ತೀವ್ರ ಆಕ್ರೋಷ ವ್ಯಕ್ತಗೊಂಡಿದೆ.
ಮೈದಾನದಲ್ಲಿ ಎಲ್ಲೆಂದರಲ್ಲಿ ಊಟದ ತಟ್ಟೆಗಳು, ಬ್ಯಾನರ್ ಗಳು ಹರಡಿದ್ದು
ವಾಯು ವಿಹಾರಕ್ಕೆ ಆಗಮಿಸುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಸ್ವಚ್ಚತೆಗೆ ಆದ್ಯತೆ ನೀಡದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!