ಕುಶಾಲನಗರ, ಡಿ 08: ದಿನಾಂಕ ಡಿಸೆಂಬರ್ 12 ರಂದು ನಡೆಯುವ ಕುಶಾಲನಗರದ ಮುಳ್ಳುಸೋಗೆ ಯಲ್ಲಿ ನಡೆಯುವ ಹನುಮ ಜಯಂತಿ ಸಭಾ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ, ಹಿಂದೂ ವಾಗ್ಮಿ ಸಿ.ಟಿ ರವಿ ಅರವರನ್ನು ಚಿಕ್ಕಮಗಳೂರು ಅವರ ನಿವಾಸದಲ್ಲಿ ಆಹ್ವಾನಿಸಲಾಯಿತು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಚಂದ್ರಶೇಖರ್ ಹೆರೂರು, ಸಚಿನ್ ಹಾಗೂ ಅವಿನಾಶ್ ಮುಳ್ಳುಸೋಗೆ ಇದ್ದರು.
Back to top button
error: Content is protected !!