ಕುಶಾಲನಗರ, ನ 27: ಗುಡ್ಡೆಹೊಸೂರಿನ ಭವ್ಯ ಮತ್ತು ಸೆಲ್ವ ರವರ ಮುದ್ದಿನ ಮಗಳು ಪುನರ್ವಿ ಅವರ ಜನ್ಮ ದಿನದ ಪ್ರಯುಕ್ತ 7ನೇ ಹೊಸಕೋಟೆಯ ತೊಂಡೂರಿನಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್ ನ ಜೀವನದಾರಿ ಆಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.