ಪ್ರಕಟಣೆ

ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ‘ಕಂಗ್ರಾಜುಲೇಶನ್ಸ್ ಬ್ರದರ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ

ಕುಶಾಲನಗರ, ನ 06:  ಕೊಡಗಿನ ಯುವಕ ಪ್ರಶಾಂತ್ ಕಲ್ಲೂರು ರವರ ನಿರ್ಮಾಣದ *”ಕಂಗ್ರಾಜುಲೇಷನ್ಸ್ ಬ್ರದರ್”* ಸಿನಿಮಾ ನವಂಬರ್ 21ರಿಂದ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಇಂದು ಮಧ್ಯಾಹ್ನ 3:30ಕ್ಕೆ ಕುಶಾಲನಗರದ ವಿವೇಕಾನಂದ ಕಾಲೇಜಿನ ಬಳಿ ಕಾಂಗ್ರಜುಲೇಶನ್ಸ್ ಬ್ರದರ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!